ಅಂದದ ಮನೆಗೆ `ಜಲಸಿರಿ’ ದೃಷ್ಟಿಬೊಟ್ಟು
ಊರ ತುಂಬೆಲ್ಲಾ ಗುಂಡಿ, ಅಗೆಯೋನೊಬ್ಬ, ಮುಚ್ಚೋನೊಬ್ಬ, ಪೈಪ್ ಹಾಕೋನೊಬ್ಬ, ಮುಂದೆ ಮೀಟರ್ ಹಾಕೋನು ಮತ್ತೊಬ್ಬ… ತುಂಡು ಗುತ್ತಿಗೆ, ಸಮನ್ವಯತೆ ಇಲ್ಲದ ಕೆಲಸ, ಅನುಭವ ಇಲ್ಲದ ಕಾರ್ಮಿಕರು…
ಊರ ತುಂಬೆಲ್ಲಾ ಗುಂಡಿ, ಅಗೆಯೋನೊಬ್ಬ, ಮುಚ್ಚೋನೊಬ್ಬ, ಪೈಪ್ ಹಾಕೋನೊಬ್ಬ, ಮುಂದೆ ಮೀಟರ್ ಹಾಕೋನು ಮತ್ತೊಬ್ಬ… ತುಂಡು ಗುತ್ತಿಗೆ, ಸಮನ್ವಯತೆ ಇಲ್ಲದ ಕೆಲಸ, ಅನುಭವ ಇಲ್ಲದ ಕಾರ್ಮಿಕರು…
ಸ್ವಾತಂತ್ರ್ಯ ಬಂದ ನಂತರ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳು ರೈತರ ಪರವಾಗಿಯೇ ಕೆಲಸ, ಕಾಯಿದೆಗಳನ್ನು ಮಾಡಿಕೊಂಡು ಬಂದಿವೆ. ರಾಷ್ಟ್ರದ ಪ್ರಗತಿ ಕಾರ್ಯದಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯ. ಇಲ್ಲದಿದ್ದಲ್ಲಿ ಮಾಡಿದ್ದನ್ನೇ ಮಾಡಿದಲ್ಲಿ ಪ್ರಗತಿ ಹೇಗೆ ಸಾಧ್ಯ?…
ಕುಂದುವಾಡ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಅದರಲ್ಲಿನ ನೀರು ಖಾಲಿ ಮಾಡುತ್ತಿರುವಂತೆಯೇ ನಗರದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಚಿಂತೆ ಆರಂಭವಾಗಿದೆ. ಜಲಸಿರಿ ಯೋಜನೆಯಿಂದ 24×7 ನೀರು ಬರುವುದು ಎಂದೋ ಗೊತ್ತಿಲ್ಲ, ಆದರೆ ಸದ್ಯಕ್ಕೆ ಎಂದಿನಂತೆ ವಾರಕ್ಕೊಮ್ಮೆ ನೀರು ಸಿಕ್ಕರೆ ಸಾಕು ಎಂದು ಮಾತನಾಡಿಕೊಳ್ಳುವಂತಾಗಿದೆ.