ಗಮನ ಸೆಳೆದ `ಜಲಗಾರ’ ನಾಟಕ Janathavani January 26, 2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೈಸೂರಿನ ದೇವದಾಸ್ ವರಪ್ರಸಾದ್ ಮತ್ತು ತಂಡವು ಪ್ರದರ್ಶಿಸಿದ ಕುವೆಂಪು ರಚನೆಯ `ಜಲಗಾರ’ ನಾಟಕವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು.