ಸವಿತಾ ಸಮಾಜ ಸಂಘಟನೆ ಕೆಲವರಿಗೆ ಸೀಮಿತ Janathavani March 5, 2021 ಜಗಳೂರು : ಸವಿತಾ ಸಮಾಜ ಸಂಘಟನೆ ಕೆಲವರಿಗೆ ಮಾತ್ರ ಸೀಮಿತವಾಗಿದ್ದು, ಸಮುದಾಯ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಸವಿತಾ ಸಮಾಜದ ಮುಖಂಡ ಮೋಹನ್ ಬೇಸರ ವ್ಯಕ್ತಪಡಿಸಿದರು.