2ಎ ಮೀಸಲಾತಿಗೆ ಮುಸ್ಲಿಂರ ವಿರೋಧವಿಲ್ಲ : ಅಮಾನುಲ್ಲಾ ಖಾನ್ Janathavani February 23, 2021 ಮೀಸಲಾತಿ ವಿಚಾರಕ್ಕೆ ತುಳಿತಕ್ಕೊಳಗಾದ ಮುಸ್ಲಿಂ ಸಮಾಜವನ್ನು ಗುರಿಯಾಗಿಸಿಕೊಂಡು ನಾಡಿನ ಸಾಮರಸ್ಯ ಕದಡುವ ಶಾಸಕ ಅರವಿಂದ ಬೆಲ್ಲದ್ ನೀಡಿರುವ ಹೇಳಿಕೆಯನ್ನು ಭಾರತೀಯ ಜನತಾ ವೇದಿಕೆ ಜಿಲ್ಲಾ ಸಂಚಾಲಕ ಜೆ. ಅಮಾನುಲ್ಲಾ ಖಾನ್ ಖಂಡಿಸಿದ್ದಾರೆ.
ಜೆಡಿಎಸ್ ವೀಕ್ಷಕರ ಆಯ್ಕೆ Janathavani February 14, 2021 ಜೆಡಿಎಸ್ ಜಿಲ್ಲಾ ವೀಕ್ಷಕರಾಗಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೆ. ಅಮಾನುಲ್ಲಾ ಖಾನ್, ಹೊದಿಗೆರೆ ರಮೇಶ್ ನೇಮಕಗೊಂಡಿದ್ದಾರೆ.