ಮಲೇಬೆನ್ನೂರು ನೀರಾವರಿ ಕಛೇರಿ ಸ್ಥಳಾಂತರಿಸದಂತೆ ನಿಗಮಕ್ಕೆ ಮನವಿ Janathavani February 6, 2021 ಬೆಂಗಳೂರು : ಹರಿಹರ ತಾಲ್ಲೂಕಿನ ಮಲೇಬೆನ್ನೂರು ನಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯನ್ನು ಯಾವುದೇ ಕಾರಣಕ್ಕೂ ಹೊನ್ನಾಳಿಗೆ ವರ್ಗಾವಣೆ ಮಾಡಬೇಡಿ