ಕೆರೆಗಳಿಗೆ ನೀರು ತುಂಬಿಸಿ ಇಮಾಂ ಸಾಹೇಬರ ಕನಸು ನನಸಾಗಿಸುವೆ Janathavani February 25, 2021 ಜಗಳೂರು : ಇಮಾಂ ಸಾಹೇಬರು ನಿರ್ಮಿಸಿದ ಕೆರೆಗಳು ನಮ್ಮ ಭಾಗ್ಯವಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅವರ ಕನಸು ನನಸಾಗಿಸುತ್ತೇನೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.