ಅಕ್ರಮ ನಲ್ಲಿಗಳನ್ನು ಸಕ್ರಮಗೊಳಿಸಲು ಶುಲ್ಕ ನಿಗದಿ Janathavani January 29, 2021 ಹರಪನಹಳ್ಳಿ : ಅಕ್ರಮ ನಲ್ಲಿಗಳನ್ನು ಸಕ್ರಮ ಗೊಳಿಸಲು 3500 ರೂ. ಶುಲ್ಕ ನಿಗದಿಗೆ ಇಲ್ಲಿ ನಡೆದ ಪುರಸಭಾ ತುರ್ತು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.