ಹೈ.ಕ. ವಿಮೋಚನಾ ಹೋರಾಟಕ್ಕೆ ಅಧಿಕೃತ ದಾಖಲೆ ಪುಸ್ತಕವಿಲ್ಲ Janathavani January 31, 2021 ಹೈದರಾಬಾದ್-ಕರ್ನಾಟಕ ವಿಮೋ ಚನಾ ಹೋರಾಟದ ಕುರಿತು ಸರ್ಕಾರ ಇದುವರೆಗೂ ಅಧಿಕೃತ ದಾಖಲೆ ಪುಸ್ತಕವನ್ನು ಹೊರತಂದಿಲ್ಲ. ಬದಲಾಗಿ ಹೈದರಾಬಾದ್ ಕರ್ನಾಟಕ ವಿಮೋ ಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿ ಪರಿವರ್ತಿಸಿದೆ