ಜೆಡಿಎಸ್ ವೀಕ್ಷಕರ ಆಯ್ಕೆ Janathavani February 14, 2021 ಜೆಡಿಎಸ್ ಜಿಲ್ಲಾ ವೀಕ್ಷಕರಾಗಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೆ. ಅಮಾನುಲ್ಲಾ ಖಾನ್, ಹೊದಿಗೆರೆ ರಮೇಶ್ ನೇಮಕಗೊಂಡಿದ್ದಾರೆ.
ರಾಜನಹಳ್ಳಿಯಲ್ಲಿ ಫೆ. 8 ರಂದು ವಾಲ್ಮೀಕಿ ಜಾತ್ರೆ Janathavani January 31, 2021 ಹರಿಹರ ತಾಲ್ಲೂಕು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಬರುವ ಫೆಬ್ರವರಿ 8 ಮತ್ತು 9 ಎರಡು ದಿನಗಳ ಕಾಲ 3ನೇ ವರ್ಷದ ವಾಲ್ಮೀಕಿ ಜಾತ್ರೆ ನಡೆಯಲಿದೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.