2020 ರೈತ ಕಾಯ್ದೆ ವಿರೋಧಿಸಿ ಕೂಡ್ಲಿಗಿ ರೈತ ಸಂಘಟನೆಯಿಂದ ಹೆದ್ದಾರಿ ಬಂದ್
ಕೂಡ್ಲಿಗಿ : ರೈತರ, ಕಾರ್ಮಿಕರ, ಎಪಿಎಂಸಿ ಭೂ ಸುಧಾರಣಾ ವಿದ್ಯುತ್ ಸೇರಿದಂತೆ ಇತರೆ 2020ರ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂಬ ನಿಟ್ಟಿನಲ್ಲಿ ದೆಹಲಿ ಗಡಿಭಾಗದಲ್ಲಿ ರೈತರ ಪ್ರತಿಭಟನೆ ಬೆಂಬಲಿಸಿ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು.