ವೃದ್ಧ ದಂಪತಿಗೆ ನೆರವಾದ ಸುಭಾನ್
ಹೆಲ್ಪ್‌ಲೈನ್ ಸುಭಾನ್ ಅವರಿಗೆ ಗಣರಾಜ್ಯೋತ್ಸವ ದಿನ ದಂದು ವ್ಯಕ್ತಿಯೋರ್ವರಿಂದ ತಮಗೆ ಬಂದ ಕರೆಯಲ್ಲಿ ಹೀನಾಯ ಸ್ಥಿತಿಯಲ್ಲಿರುವ ವೃದ್ಧ ದಂಪತಿ ಬಗ್ಗೆ ಮಾಹಿತಿ ಪಡೆದರು. ತಕ್ಷಣ ಕಾರ್ಯಪ್ರವೃತ್ತರಾದ ಸುಭಾನ್, ಸ್ಥಳಕ್ಕೆ ತೆರಳಿ ವೃದ್ಧ ದಂಪತಿ ಪರಿಸ್ಥಿತಿಯನ್ನು ಅವಲೋ ಕಿಸಿದರು.