28 ರಂದು ಕುಮಾರಪಟ್ಟಣಂನಲ್ಲಿ ತುಂಗಾರತಿ
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ಕುಮಾರ ಪಟ್ಟಣಂ ತುಂಗಭದ್ರಾ ನದಿ ತೀರದಲ್ಲಿ ಅವಿಮುಕ್ತ ತಪೋಕ್ಷೇತ್ರ ಪುಣ್ಯ ಕೋಟಿಮಠದಲ್ಲಿ ಮುಕ್ತಿಮಂದಿರ ಮಹರ್ಷಿ ಲಿಂ.ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರ ಪುಣ್ಯಸ್ಮರಣೋತ್ಸವದ ನಿಮಿತ್ತ್ಯ `ತುಂಗಾರತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.