ಹರಿಹರೇಶ್ವರ, ಲಕ್ಷ್ಮೀ ದೇವಸ್ಥಾನದ ಹುಂಡಿಯಲ್ಲಿ 12.60 ಲಕ್ಷ ಸಂಗ್ರಹ Janathavani February 24, 2021 ಹರಿಹರ : ನಗರದ ಶ್ರೀ ಹರಿಹರೇಶ್ವರ ಮತ್ತು ಲಕ್ಷ್ಮೀ ದೇವಸ್ಥಾನದ ಹುಂಡಿಯಲ್ಲಿ 12 ಲಕ್ಷದ 60 ಸಾವಿರ ರೂ. ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ.