ಹರಪನಹಳ್ಳಿಯಲ್ಲಿ ಪಂಚಕರ್ಮ ಚಿಕಿತ್ಸೆ ಮರು ಆರಂಭ Janathavani March 8, 2021 ಹರಪನಹಳ್ಳಿ : ಸ್ಥಳೀಯ ಸಾರ್ವಜನಿಕ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಮರು ಆರಂಭಿಸಲಾಗಿದೆ ಎಂದುಡಾ. ಗೀತಾ ತಿಳಿಸಿದ್ದಾರೆ.