Tag: Harapanahali

Home Harapanahali

ಹರಪನಹಳ್ಳಿ : ತ್ಯಾಗದ ಮತ್ತೊಂದು ಹೆಸರು ಹೆಣ್ಣು

ಹರಪನಹಳ್ಳಿ : ತ್ಯಾಗದ ಮತ್ತೊಂದು ಹೆಸರು ಹೆಣ್ಣು. ಹೆಣ್ಣಿಗೆ ಏಕಾಗ್ರತೆ, ದೃಢತೆ ಹೆಚ್ಚಿದೆ. ಹೆಣ್ಣು ಚಟಗಳಿಗೆ ದಾಸಿಯಾಗುವುದಿಲ್ಲ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ  ಬಿ.ಕೆ. ಸುಮಂಗಲ ಹೇಳಿದರು.

ಹರಪನಹಳ್ಳಿ: ಅಪಘಾತ ಮೂವರು ಸಾವು

ಹರಪನಹಳ್ಳಿ : ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‍ಗೆ ಅದೇ ಮಾರ್ಗವಾಗಿ ಚಲಿಸುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಹರಪನಹಳ್ಳಿ ಅಗ್ನಿಶಾಮಕ ಠಾಣೆ, ಕುರಿಸಂತೆ ಮುಂಭಾಗದ ರಸ್ತೆಯಲ್ಲಿ ಜರುಗಿದೆ.

ಹರಪನಹಳ್ಳಿ ತಾಲ್ಲೂಕಿನ ಮೂರು ಗ್ರಾ.ಪಂ.ಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತೆಕ್ಕೆಗೆ

ಹರಪನಹಳ್ಳಿ ತಾಲ್ಲೂಕಿನಲ್ಲಿ ಗುರು ವಾರ ನಡೆದ ಕೆ.ಕಲ್ಲಹಳ್ಳಿ, ಅಡವಿಹಳ್ಳಿ, ತೌಡೂರು ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಮೂರು ಗ್ರಾಮ ಪಂಚಾಯ್ತಿಗಳ ಆಡಳಿತ ಕೈ ವಶವಾಗಿದೆ. 

error: Content is protected !!