ಹರಪನಹಳ್ಳಿ ತಾಲ್ಲೂಕಿನ ರಾಗಿಮಸಲವಾಡದ ಸಾರ್ವಜನಿಕ ಆಸ್ವತ್ರೆಯ ಆವರಣದಲ್ಲಿ ಶ್ರೀ ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಭಾರತೀಯ ಹೃದ್ರೋಗ ಸಂಸ್ಥೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಇವರುಗಳ ಸಹಯೊಗದೊಂದಿಗೆ ಉಚಿತ ಆರೋಗ್ಯ ಮೇಳ ನಡೆಯಿತು.