ಹನುಮಂತರಾವ್ ಜಾಧವ್ Janathavani March 27, 2021 ದಾವಣಗೆರೆ ಕೊಂಡಜ್ಜಿ ರಸ್ತೆಯ ಹನುಮಂತ ನಗರ – ಶಿವಪುರ ವಾಸಿ, ಶ್ರೀ ಹನುಮಂತರಾವ್ ಜಾಧವ್ (ರಾಜ್‌ಕಮಲ್) ಅವರು ದಿನಾಂಕ 26.03.2021ರ ಶುಕ್ರವಾರ ರಾತ್ರಿ 8 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.