ಹಳೇಬಾತಿಯಲ್ಲಿ ಗ್ರಾಮಸಭೆ Janathavani March 11, 2021 ತಾಲ್ಲೂಕಿನ ಹಳೇಬಾತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಲಾಯಿತು. ಹಳೇಬಾತಿ ಗುಡ್ಡದ ಕ್ಯಾಂಪ್ ಮತ್ತು ನೀಲಾನಹಳ್ಳಿ ಗ್ರಾಮಗಳಲ್ಲಿ ನಿಗದಿತ ವೇಳೆಗೆ ಗ್ರಾಮ ಸಭೆ ನಡೆದವು.