ಹದಡಿ ಪರಿಮಳಮ್ಮ Janathavani April 10, 2021 ದಾವಣಗೆರೆ ಕೆ.ಬಿ ಬಡಾವಣೆ 8ನೇ ಕ್ರಾಸ್ ವಾಸಿ ಹದಡಿ ದಿ. ಸಾಹುಕಾರ್ ಶೇಷಣ್ಣನವರ ಧರ್ಮಪತ್ನಿ ಹದಡಿ ಪರಿಮಳಮ್ಮ (88) ಇವರು ದಿನಾಂಕ 9.04.2021 ರ ಶುಕ್ರವಾರ ಮಧ್ಯಾಹ್ನ 1.20 ಕ್ಕೆ ನಿಧನರಾದರು.