ದೇಶದಲ್ಲಿ ಆರ್ಥಿಕ ಪ್ರಗತಿ ಜೊತೆ ನೈತಿಕತೆಯೂ ಮುಖ್ಯ Janathavani February 21, 2021 ದೇಶ ಕೇವಲ ಆರ್ಥಿಕವಾಗಿ ಪ್ರಗತಿ ಹೊಂದಿದರೆ ಸಾಲದು, ಅದರೊಟ್ಟಿಗೆ ಮಾನವೀಯತೆ, ನೈತಿಕತೆಯ ಅಗತ್ಯವೂ ಇದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಪ್ರತಿಪಾದಿಸಿದರು.