ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ‘ಶಾಲಾ ಸಿದ್ಧಿ ಯೋಜನೆ’ ಸಹಕಾರಿ
ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ `ಶಾಲಾ ಸಿದ್ದಿ ಯೋಜನೆ’ ಸಹಕಾರಿಯಾಗಲಿದೆ ಎಂದು ಡಯಟ್ ಪ್ರಾಚಾರ್ಯ ಹೆಚ್.ಕೆ. ಲಿಂಗರಾಜು ಹೇಳಿದರು.
ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ `ಶಾಲಾ ಸಿದ್ದಿ ಯೋಜನೆ’ ಸಹಕಾರಿಯಾಗಲಿದೆ ಎಂದು ಡಯಟ್ ಪ್ರಾಚಾರ್ಯ ಹೆಚ್.ಕೆ. ಲಿಂಗರಾಜು ಹೇಳಿದರು.
ಡಯಟ್ ಪ್ರಾಂಶುಪಾಲ ಹೆಚ್.ಕೆ.ಲಿಂಗರಾಜು ಅವರ `ಶಿಕ್ಷಣ ಯೋಗಿ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರ ಮವು ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಲಿಂಗರಾಜು ಮತ್ತು ಶ್ರೀಮತಿ ಲೀಲಾವತಿ ದಂಪತಿಯನ್ನು ಸೌಹಾರ್ದ ಪ್ರಕಾಶನದ ಆಶ್ರಯದಲ್ಲಿ ಕೃತ ಜ್ಞತಾ ಕೂಟ ಕಾರ್ಯಕ್ರಮವು ಸಿದ್ಧಗಂಗಾ ಶಾಲೆಯಲ್ಲಿ ಇಂದು ನಡೆಯಿತು.
ಕುವೆಂಪು ಕನ್ನಡ ಭವನದಲ್ಲಿ ಶಿಕ್ಷಣ ಸಿರಿ ಹೆಚ್.ಕೆ. ಲಿಂಗ ರಾಜು ಅವರ ಅಭಿನಂ ದನಾ ಗ್ರಂಥ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಚಿತ್ರಕಲಾ ಶಿಕ್ಷಕ ಸಿ. ರಮೇಶ್ ಕಟ್ಟಿಮನಿ ಹಿರೇತೊಗಲೇರಿ ಅವರು ಹೆಚ್.ಕೆ. ಲಿಂಗರಾಜು ಅವರ ಭಾವಚಿತ್ರವನ್ನು ಪೆನ್ಸಿಲ್ ಸೇಡ್ ಮುಖಾಂತರ ರಚಿಸಿ, ನೀಡಲಾಯಿತು.
ನೇಗಿಲ ಯೋಗಿ, ಶಿಕ್ಷಣ ಯೋಗಿ ಎಂಬ ಎರಡು ವೃತ್ತಿಗಳ ಜನರು ಯೋಗಿಗಳಾದಂತೆ ಪ್ರತಿ ವೃತ್ತಿಯಲ್ಲೂ ನಿರತರಾದವರು ಯೋಗಿಗ ಳಾದರೆ ಸುಖೀ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹಿರಿಯ ಸಾಹಿತಿ ಯೂ ಆದ ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅಭಿಪ್ರಾಯಿಸಿದರು.
ಉತ್ತಮ ಪ್ರಜೆಗಳನ್ನು ರೂಪಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಅಂತಹ ಶಿಕ್ಷಕರನ್ನು ರೂಪಿಸುವಲ್ಲಿ ಬಿಎಡ್ ಕಾಲೇಜುಗಳು ಮಹತ್ವದ ಪಾತ್ರ ವಹಿಸುತ್ತಿವೆ.