ಹೆಚ್.ಕೆ.ಅಬ್ದುಲ್ ಜಬ್ಬಾರ್ ಸಾಹೇಬ್ Janathavani March 24, 2021 ಖ್ಯಾತ ಕೈಗಾರಿಕೋದ್ಯಮಿ, ಪ್ರಖ್ಯಾತ ವಾಣಿಜ್ಯೋದ್ಯಮಿ ಹಾಗೂ ಅನೇಕ ಕಲ್ಯಾಣ ಮಂಟಪಗಳನ್ನು ದಾವಣಗೆರೆಗೆ ಪರಿಚಯಿಸಿದ ಸಮಾಜ ಸೇವಕರಾದ ಶ್ರೀ ಅಲ್‌ಹಾಜ್ ಹೆಚ್.ಕೆ.ಅಬ್ದುಲ್ ಜಬ್ಬಾರ್ ಸಾಹೇಬ್ ಅವರು ದಿನಾಂಕ : 23-3-21ರ ಮಂಗಳವಾರ ನಿಧನರಾಗಿರುತ್ತಾರೆ.