Tag: H.J. Prabhu

Home H.J. Prabhu

ತಿಂಗಳ ಅಂಗಳ ಬಳಗದಿಂದ ಭಾವಕವಿ ಎನ್ನೆಸ್ಸೆಲ್‌ಗೆ ಭಾವಪೂರ್ಣ ನಮನ

ತಿಂಗಳ ಅಂಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಕವಿ ಹೆಚ್.ಜೆ. ಪ್ರಭು ಗೊಲ್ಲರಹಳ್ಳಿ ಅವರ ಆತಿಥ್ಯದಲ್ಲಿ ನಗರದ ಸೋಮೇಶ್ವರ ವಿದ್ಯಾಲಯದ ಎದುರಿನ ಕಲ್ಪತರು ಕಾನ್ವೆಂಟ್ ಬಳಿಯ ಅವರ ನಿವಾಸದಲ್ಲಿ ಮಾರ್ಚ್ ಮಾಹೆಯ ಮಿಲನ ಆಯೋಜಿಸಲಾಗಿತ್ತು.  

error: Content is protected !!