ಪಂಚಮಸಾಲಿ ಜಗದ್ಗುರುಗಳಿಂದ ಪತ್ರಕರ್ತ ದುಗ್ಗಪ್ಪಗೆ ಆಶೀರ್ವಾದ Janathavani February 4, 2021 ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆವಾಂತರ ಪತ್ರಿಕೆ ಸಂಪಾದಕ ಹೆಚ್. ದುಗ್ಗಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.