ವಾಲ್ಮೀಕಿ ಜಾತ್ರೆ ನಾಡಿಗೇ ಮಾದರಿ : ಕೆ.ಬಿ.ಕೋಳಿವಾಡ ಮೆಚ್ಚುಗೆ
ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ಬೆಳಿಗ್ಗೆ ದೊಡ್ಡೇರಿಯ ಗುರು ದತ್ತಾವಧೂತ ಆಶ್ರಮದ ಶ್ರೀ ಸತ್ ಉಪಾಸಿ ಮಲ್ಲಪ್ಪ ಸ್ವಾಮೀಜಿ ವಾಲ್ಮೀಕಿ ಧ್ವಜಾ ರೋಹಣ ಮಾಡುವ ಮೂಲಕ 3ನೇ ವರ್ಷದ ಐತಿ ಹಾಸಿಕ ವಾಲ್ಮೀಕಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.