ಗುರು ವಾದ್ಯ ವೃಂದದ ನಾಟಕ ಪ್ರದರ್ಶನ Janathavani January 27, 2021 ನಗರದ ಶ್ರೀ ಗುರು ವಾದ್ಯವೃಂದದಿಂದ ಶ್ರೀಮತಿ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಏರ್ಪಾಡಾಗಿದ್ದ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ತಹಶೀಲ್ದಾರ್ ಗಿರೀಶ್ ಅವರು ತಬಲ ಬಾರಿಸುವ ಮೂಲಕ ಉದ್ಘಾಟಿಸಿದರು.