ಅವೈಜ್ಞಾನಿಕ ತೆರಿಗೆ ನಿಯಮಗಳ ರದ್ಧತಿಗೆ ಆಗ್ರಹ Janathavani January 30, 2021 ಜಿಎಸ್‍ಟಿ ನಿಯಮಗಳ ಹೊರೆಗೆ ತೆರಿಗೆ ವಲಯ ತತ್ತರಿಸಿದ್ದು, ಜಿಎಸ್‍ಟಿ ತೆರಿಗೆಯನ್ನು ಸರಳೀಕರಣಗೊಳಿಸಿ, ಅವೈಜ್ಞಾನಿಕ ತೆರಿಗೆ ನಿಯಮಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿದರು.