Tag: Gods

Home Gods

ನೂತನ ದೇವಸ್ಥಾನ ಸಂಕಲ್ಪ ಸಿದ್ಧಿ ವಿನಾಯಕ-ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವೈಭವ

ಇಲ್ಲಿನ ಡಿಸಿಎಂ ಟೌನ್ ಶಿಪ್ ಸಮೀಪದ ಶಕ್ತಿ ನಗರ ಬಳಿಯ ರಾಜೇಂದ್ರ ಬಡಾವಣೆಯಲ್ಲಿ ಸಂಕಲ್ಪ ಸಿದ್ಧಿ ವಿನಾಯಕ ನಾಗರಿಕ ಸಮಿತಿ ವತಿಯಿಂದ ಶ್ರೀ ಸಂಕಲ್ಪ ಸಿದ್ಧಿ ವಿನಾಯಕ ಮತ್ತು ಶ್ರೀ ಅಭಯ ಹಸ್ತ ಆಂಜನೇಯ ಸ್ವಾಮಿ ನೂತನ ದೇವಸ್ಥಾನದಲ್ಲಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಇಂದು ನೆರವೇರಿತು.

error: Content is protected !!