ಹೆಚ್ಚುವರಿ ಅಬಕಾರಿ ಶುಲ್ಕ ಕೈಬಿಡಲು ಆಗ್ರಹ Janathavani February 3, 2021 ಲಾಕ್ ಡೌನ್‌ನಿಂದ ನಷ್ಟದಲ್ಲಿರುವ ಮದ್ಯದ ಉದ್ಯಮ, ಮದ್ಯ ಮಾರಾಟಗಾರರಿಗೆ ಆದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು. ಹೆಚ್ಚಳ ಮಾಡಿರುವ ಹೆಚ್ಚುವರಿ ಅಬಕಾರಿ ಶುಲ್ಕ ಕೈಬಿಡಬೇಕು