ಒಣಗಿದ ಬಾಳೆ ದಿಂಡಿನಲ್ಲಿ ಬಿಟ್ಟ ಬಾಳೆಗೊನೆ ! Janathavani January 29, 2021 ಬಾಳೆ ಗಿಡಗಳನ್ನು ನೆಟ್ಟು ಮೊದಲು ಬಾಳೆ ಎಲೆ ಬಿಟ್ಟು ನಂತರ ಹೂ ಬಿಟ್ಟು ಬಾಳೆಗೊನೆ ಬಿಡುವುದು ಸಹಜ. ಸರ್ವೇ ಸಾಮಾನ್ಯ. ಆದರೆ ಕಡಿದ ಬಾಳೆ ದಿಂಡಿನಲ್ಲಿ ಬಾಳೆ ಎಲೆ ಬಿಡದೇ ಬಾಳೆಗೊನೆ ಬಿಟ್ಟಿದ್ದು ವಿಚಿತ್ರ ಆದರೂ ಸತ್ಯ.