ನಗರ ಪ್ರದೇಶದ ಜನರಿಗೂ ಶುದ್ದ ಕುಡಿಯುವ ನೀರಿನ ಘಟಕ Janathavani January 29, 2021 ಹೊನ್ನಾಳಿ : ಶುದ್ದ ಕುಡಿಯುವ ನೀರಿನ ಘಟಕ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದು ನಗರ ಪ್ರದೇಶದ ಜನರಿಗೂ ಶುದ್ದ ಕುಡಿಯುವ ನೀರು ಘಟಕದ ನೀರನ್ನು ಕೊಡಲಾಗುವುದು ಎಂದು ಪ.ಪಂ. ಅಧ್ಯಕ್ಷ ಕೆ.ವಿ. ಶ್ರೀಧರ್ ಹೇಳಿದರು.