Tag: Drama

Home Drama

ಗುರು ವಾದ್ಯ ವೃಂದದ ನಾಟಕ ಪ್ರದರ್ಶನ

ನಗರದ ಶ್ರೀ ಗುರು ವಾದ್ಯವೃಂದದಿಂದ ಶ್ರೀಮತಿ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಏರ್ಪಾಡಾಗಿದ್ದ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ತಹಶೀಲ್ದಾರ್‌ ಗಿರೀಶ್‌ ಅವರು ತಬಲ ಬಾರಿಸುವ ಮೂಲಕ ಉದ್ಘಾಟಿಸಿದರು.

ಗಮನ ಸೆಳೆದ `ಜಲಗಾರ’ ನಾಟಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೈಸೂರಿನ ದೇವದಾಸ್ ವರಪ್ರಸಾದ್ ಮತ್ತು ತಂಡವು ಪ್ರದರ್ಶಿಸಿದ ಕುವೆಂಪು ರಚನೆಯ `ಜಲಗಾರ’ ನಾಟಕವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು.

error: Content is protected !!