ಕವನಗಳಿಗೆ ಅನುಭವ – ಅನುಭಾವ ಮುಖ್ಯ Janathavani February 5, 2021 ಚಿತ್ರದುರ್ಗ : ಕವನಗಳನ್ನು ರಚಿಸು ವಾಗ ಅನುಭವ, ಅನುಭಾವ ಎರಡೂ ಅಂಶಗಳು ಮಠಗಳಿಗೆ ಮಾತ್ರ ಸೀಮಿತವಾಗುತ್ತಿವೆ. ಆದರೆ ಕವಿಗಳಲ್ಲಿ ಅದು ಒಡಮೂಡಬೇಕು ಎಂದು ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಅಧ್ಯಕ್ಷ ಡಾ. ರೇವಣ್ಣ ಬಳ್ಳಾರಿ ಹೇಳಿದರು.