ಮಗು ಹುಟ್ಟಿದ ದಿನದಂದೇ ಶ್ರವಣ ದೋಷ ಪತ್ತೆ ಮಾಡಬೇಕು Janathavani March 4, 2021 ಹುಟ್ಟಿದ ದಿನದಂದೇ ಮಕ್ಕಳ ಶ್ರವಣ ದೋಷ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ನ್ಯೂನತೆ ಗುಣಪಡಿಸಬಹುದಾಗಿದ್ದು, ಪೋಷಕರು ಹಾಗೂ ವೈದ್ಯರು ಮಕ್ಕಳ ಶ್ರವಣ ದೋಷವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಗುಣಪಡಿಸಬೇಕು .