ಡಾ|| ಜಿ.ಹೆಚ್. ಮಂಜುನಾಥ್ Janathavani March 26, 2021 ದಾವಣಗೆರೆಯ ಜಜಮು ವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಪ್ರಾಧ್ಯಾಪಕರೂ ಆದ ಡಾ|| ಜಿ.ಹೆಚ್. ಮಂಜುನಾಥ್ ಅವರು ದಿನಾಂಕ 25.03.2021ರ ಗುರುವಾರ ಸಂಜೆ 6.10 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.