Tag: Disection Section

Home Disection Section

ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಯಾಡರಿಕ್ ಪ್ರಮಾಣ ವಚನ

ದಾವಣಗೆರೆ ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯದ ಅಂಗ ರಚನಾಶಾಸ್ತ್ರ ವಿಭಾಗದಲ್ಲಿ ಅಂಗ ವಿಚ್ಛೇದನ ವಿಭಾಗ (ಡಿಸೆಕ್ಷನ್ ಸೆಕ್ಷನ್) ನಲ್ಲಿ 2020-2021ನೇ ಸಾಲಿನ ನೂತನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಯಾಡರಿಕ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. 

error: Content is protected !!