Tag: Dhruva Sarja

Home Dhruva Sarja

ಶಾಮನೂರು ಆಂಜನೇಯ ದರ್ಶನ ಪಡೆದ ಸರ್ಜಾ

ನಗರದ ಹೈಸ್ಕೂಲ್ ಮೈದಾನದಲ್ಲಿ ಸಂಜೆ ಆಡಿಯೋ ರಿಲೀಸ್ ಗೂ ಮುನ್ನ ಆಂಜನೇಯನ ಪರಮ ಭಕ್ತರಾಗಿರುವ ಧ್ರುವ ಸರ್ಜಾ ಶಾಮನೂರಿನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಪೊಗರು ಸಿನಿಮಾದ ಯಶಸ್ಸಿಗೆ ಪ್ರಾರ್ಥಿಸಿದರು.

ಬೆಣ್ಣೆನಗರಿಯಲ್ಲಿ `ಪೊಗರು’ ಆಡಿಯೋ ಅದ್ಧೂರಿ ಬಿಡುಗಡೆ

ಆಕ್ಷನ್ ಪ್ರಿನ್ಸ್ ಬಿರುದು ಪಡೆದ ನಟ ಧ್ರುವ ಸರ್ಜಾ ಅವರ ನಟನೆಯ ಬೆಳ್ಳಿ ತೆರೆ ಮೇಲೆ ಬಿಡುಗಡೆಗೊಳ್ಳಲಿರುವ `ಪೊಗರು’ ಸಿನಿಮಾದ ಆಡಿಯೋ ಬೆಣ್ಣೆನಗರಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು.

error: Content is protected !!