ಇಟ್ಟಿಗಟ್ಟಿ (ಧಾರವಾಡ) : `ಆ ಹೆದ್ದಾರಿಯ ಮಧ್ಯದಲ್ಲಿ ಸಾಲು – ಸಾಲಾಗಿ ಫೋಟೋಗಳನ್ನಿಟ್ಟಿದ್ದರು. ಈ ಲೋಕದಿಂದ ದೂರವಾಗಿರುವ ಫೋಟೋಗಳಲ್ಲಿದ್ದವರಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಿದ್ದರು.
ದಾವಣಗೆರೆ,ಫೆ.1- ಧಾರವಾಡದ ಬಳಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮಡಿದ ನಗರದ 10 ಜನ ಮಹಿಳೆಯರೂ ಸೇರಿದಂತೆ, ಎಲ್ಲಾ 12 ಜನರಿಗೆ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಅವರು ಶೋಕ ವ್ಯಕ್ತಪಡಿಸಿದ್ದಾರೆ.