ಹೆದ್ದಾರಿಯಲ್ಲಿ ಹೋಮ ಮಾಡಿ ಪ್ರತಿಭಟಿಸಿದ ರಾಣೇಬೆನ್ನೂರಿನ ರೈತರು Janathavani February 7, 2021 ರಾಣೇಬೆನ್ನೂರು : ದೆಹಲಿಯಲ್ಲಿ ಎರಡು ತಿಂಗಳುಗಳಿಂದ ಚಳುವಳಿ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ತಾಲ್ಲೂಕಿನ ಮಾಕನೂರ ತಿರುವಿನ ಬಳಿ ರೈತರು ಹೆದ್ದಾರಿ ಬಂದ್ ಮಾಡಿ ಹೋಮ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.