Tag: Delhi

Home Delhi

ದೆಹಲಿ ರೈತರ ಹೋರಾಟಕ್ಕೆ ಜನಾಂದೋಲನ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ರೈತ ಚಳುವಳಿಯಲ್ಲಿ ದಾವಣಗೆರೆ ಜಿಲ್ಲೆ ಸೇರಿದಂತೆ, ಕರ್ನಾಟಕದಿಂದ ರೈತರು ಭಾಗವಹಿಸಲು ದೆಹಲಿಯತ್ತ ಸಾಗಲು ಸಿದ್ದರಾಗುವಂತೆ ಹುಚ್ಚವ್ವನಹಳ್ಳಿ ಮಂಜುನಾಥ್ ಕರೆ ನೀಡಿದರು. 

ದೆಹಲಿ ಪರೇಡ್‌ : ಜಗಳೂರು ರೈತರ ಬೆಂಬಲ

ಜಗಳೂರು : ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್‌ಗೆ ಬೆಂಬಲಿಸಿ ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರುಸೇನೆ ಹಾಗೂ‌ ಪ್ರಗತಿಪರ ಸಂಘಟನೆಗಳ  ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 

error: Content is protected !!