ಡಿಸಿಎಂ ಕೆಳ ಸೇತುವೆ ನಿರ್ಮಾಣದ ನಷ್ಟ ತುಂಬಲು ಸಂಸದರಿಗೆ ಶಾಸ್ತ್ರಿ ಒತ್ತಾಯ Janathavani February 13, 2021 ನಗರದ ಡಿಸಿಎಂ ಕಾಟನ್ ಮಿಲ್ ಬಳಿ ಕೆಳ ಸೇತುವೆ ನಿರ್ಮಿಸಿ ರುವ ಸಂಸದರು ಸುಮಾರು 12 ಕೋಟಿ ರೂ.ಗಳಷ್ಟು ನಷ್ಟ ಉಂಟು ಮಾಡಿದ್ದಾರೆ.