Tag: DC Mahantesh

Home DC Mahantesh

ಹಳೇ ಕುಂದವಾಡ : ಕ್ರಿಕೆಟ್ ಪಂದ್ಯಾವಳಿ ಬ್ಯಾಟಿಂಗ್ ಮುಖೇನ ಜಿಲ್ಲಾಧಿಕಾರಿ ಬೀಳಗಿ ಚಾಲನೆ

ನಗರದ ಹಳೇ ಕುಂದವಾಡದಲ್ಲಿ ಮನಾ ಯುವ ಬ್ರಿಗೇಡ್, ಜರವೇ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಕುಂದವಾಡ ಪ್ರೀಮಿಯರ್ ಲೀಗ್ -4 ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬ್ಯಾಟಿಂಗ್ ಮಾಡುವ ಮುಖೇನ ಚಾಲನೆ ನೀಡಿದರು.

ವಿಕಲಚೇತನರ ಸೌಲಭ್ಯಕ್ಕೆ ಲಂಚದ ಕಾಟ

ವಿಕಲಚೇತನ ರಿಗೆ ಯು.ಡಿ.ಐ.ಡಿ. ನೀಡಲು ಹಣ ಕೇಳಲಾಗುತ್ತಿದೆ ಹಾಗೂ ಅಂಗವೈಕಲ್ಯತೆ ಪ್ರಮಾಣ  ಪತ್ರ ನೀಡಲು ಹಣ ಪಡೆಯಲಾ ಗುತ್ತಿದ್ದು, ಇದು ದೊಡ್ಡ ದಂಧೆಯೇ ಆಗಿದೆ

error: Content is protected !!