ಕಾಯಕ ಸಿದ್ಧಾಂತ ಪಾಲಿಸುವ ಪ್ಲಂಬರ್‌ಗಳು: ವಚನಾನಂದ ಶ್ರೀ Janathavani March 29, 2021 ಯೋಗ ಎಂದರೆ ಕೂಡಿಸುವುದು ಹಾಗೂ ಜೋಡಿಸುವುದು ಎಂಬ ಅರ್ಥ ಬರುತ್ತದೆ. ಅದೇ ರೀತಿ ಪ್ಲಂಬರ್‌ಗಳೂ ಸಹ ನೀರು ಪೂರೈಕೆಗಾಗಿ ಪೈಪ್ ಜೋಡಿಸುವ – ಕೂಡಿಸುವ ಕೆಲಸ ಮಾಡುತ್ತಾ ಕಾಯಕ ಮಾಡುತ್ತಿದ್ದಾರೆ