Tag: Davanagere Harirahara Urban Co-Operative Bank

Home Davanagere Harirahara Urban Co-Operative Bank

ಸಹಕಾರ ಸಂಘಗಳ ಯಶಸ್ಸಿಗೆ ನಿಷ್ಠೂರತೆ ಅವಶ್ಯ

ಸಹಕಾರ ಸಂಘಗಳ ಯಶಸ್ಸಿಗೆ ಆಡಳಿತ ಮಂಡಳಿಯವರಲ್ಲಿ ಪ್ರಾಮಾಣಿಕತೆ, ನಿಷ್ಠೂರತೆ ಮತ್ತು ಪಾರದರ್ಶಕತೆ ಅವಶ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರೂ, ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಅಧ್ಯ ಕ್ಷರೂ ಆದ ಎನ್.ಎ.ಮುರುಗೇಶ್ ಕಿವಿಮಾತು ಹೇಳಿದರು.

error: Content is protected !!