ದಾವಣಗೆರೆ ಕ್ಲಬ್ : ಮತ್ತಿಹಳ್ಳಿ ಗುಂಪಿಗೆ ಅಧಿಕ ಸ್ಥಾನ Janathavani February 1, 2021 ಸ್ಥಳೀಯ ಪ್ರತಿಷ್ಠಿತ ಕ್ರೀಡಾ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆ ಕ್ಲಬ್ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಕೈಗಾರಿಕೋದ್ಯಮಿ ಮತ್ತಿಹಳ್ಳಿ ವೀರಣ್ಣ ಅವರ ನೇತೃತ್ವದ ಗುಂಪಿಗೆ ಅತ್ಯಧಿಕ ಸ್ಥಾನಗಳು ಲಭಿಸಿವೆ.