ದವನ್ ಎಂಬಿಎ ಕಾಲೇಜಿಗೆ 9 ರ್ಯಾಂಕ್‌ಗಳು
ನಗರದ ದವನ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿಗೆ ಬಿಬಿಎಂ., ಬಿಸಿಎ ಮತ್ತು ಬಿ.ಕಾಂ.ಗಳ ಪದವಿ ಪರೀಕ್ಷೆಯಲ್ಲಿ 9 ವಿದ್ಯಾರ್ಥಿಗಳು ರಾಂಕ್ ಗಳನ್ನು ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ರಾದ ಶ್ರೀಮತಿ ಹೆಚ್.ಸಿ.ಅಶ್ವಿನಿ ತಿಳಿಸಿದ್ದಾರೆ.