ಕೊಟ್ಟ ಮಾತಿನಂತೆ ನಡೆದ ದರ್ಶನ್ ಕುದುರೆಯ ತಡಿ ನೀಡಿ, ಎಸ್ಸೆಸ್ಸೆಂ ಅವರಿಗೆ ಕೃತಜ್ಞತೆ Janathavani March 3, 2021 ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಇತ್ತೀಚಿಗೆ ಕೊಟ್ಟ ಮಾತಿನಂತೆ ನಡೆದ ಚಿತ್ರ ನಟ ದರ್ಶನ್ ಅವರು ಇಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಕುದುರೆಯ ತಡಿ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.