ಮಲೇಬೆನ್ನೂರು : ಪಡಿತರ ವಿತರಕರಿಂದ ಕಮೀಷನ್ ಹೆಚ್ಚಳಕ್ಕೆ ಮನವಿ Janathavani February 7, 2021 ಮಲೇಬೆನ್ನೂರು : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರನ್ನು ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಭೇಟಿ ಮಾಡಿ ಸರ್ಕಾರಿ ಪಡಿತರ ವಿತರಕರ ಕುಂದುಕೊರತೆಗಳ ಕುರಿತು ಮನವಿ ಮೂಲಕ ಗಮನ ಸೆಳೆಯಲಾಯಿತು.