ರೈತರಿಂದಲೇ ಸರ್ಕಾರ ಉರುಳಲಿದೆ : ಜಿ.ಪಂ.ಸದಸ್ಯ ಬಸವಂತಪ್ಪ Janathavani February 14, 2021 ಪೆಟ್ರೋಲ್ ಮತ್ತು ಡಿಜೇಲ್ ಬೆಲೆ ಏರಿಕೆಯಿಂದಾಗಿ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದು, ಈ ಕೂಡಲೇ ಪೆಟ್ರೋಲ್ ಮತ್ತು ಡಿಜೇಲ್ ಬೆಲೆಯನ್ನು ಇಳಿಸಿ ಜನತೆಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು