ಬೇವಿನಹಳ್ಳಿ ದುರುಗಮ್ಮ ರಥೋತ್ಸವ Janathavani March 4, 2021 ಕೂಡ್ಲಿಗಿ : ಚಿಕ್ಕಕೆರೆಯಾಗಳಹಳ್ಳಿ ಸಮೀಪ ಇರುವ ಶ್ರೀ ಬೇವಿನಹಳ್ಳಿ ದುರುಗಮ್ಮ ದೇವಿಯ ರಥೋತ್ಸವ ಇಂದು ಸಂಜೆ ನೆರವೇರಿತು.